ಗ್ರಾಪಂ ಸದಸ್ಯರ ವಿರುದ್ಧ ಅವಿಶ್ವಾಸ ನಿರ್ಣಯ ಅವಕಾಶ ಕಲ್ಪಿಸಿದ ಹೈಕೋರ್ಟ್ ಕೋವರ್ ಕೊಲ್ಲಿ ಇಂದ್ರೇಶ್ ಬೆAಗಳೂರು, ಫೆ. ೧೧: ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ ದಿನಾಂಕದಿAದ ೧೫ ತಿಂಗಳ ಅವಧಿ ಹೊರತುಪಡಿಸಿ ಯಾವುದೇ ಸಂದರ್ಭದಲ್ಲಿ ಅವಿಶ್ವಾಸ ನಿರ್ಣಯ
ಪೂರ್ಣ ಪ್ರಮಾಣದ ಪಾಸ್ಪೋರ್ಟ್ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್ ಮನವಿ ಮೈಸೂರು, ಫೆ. ೧೧: ಸಾಂಸ್ಕೃತಿಕ ನಗರಿ ಮೈಸೂರು ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿ ಹೊರಹೊಮ್ಮುತ್ತಿದೆ. ಇಲ್ಲಿಂದ ದೇಶ-ವಿದೇಶಗಳಿಗೆ ತೆರಳುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಮೈಸೂರಿನಲ್ಲಿ
ಶಾಲೆಗೆ ‘ಶಕ್ತಿ’ ಪ್ರಾಯೋಜಿಸಿದ ರವಿಕುಮಾರ್ ಸೋಮವಾರಪೇಟೆ, ಫೆ. ೧೧: ಶಕ್ತಿ ದಿನಪತ್ರಿಕೆಯ ಓದುಗರು ಹಾಗೂ ಅಭಿಮಾನಿಯೂ ಆಗಿರುವ ಅಬ್ಬೂರು ಕಟ್ಟೆ ಗ್ರಾಮದ ಆಟೋ ಚಾಲಕ, ಅಪ್ಪು ಅಭಿಮಾನಿಗಳ ಬಳಗದ ಅಧ್ಯಕ್ಷ ರವಿಕುಮಾರ್ ಅವರು
ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ ಡಾ ಎಚ್ಕೃಷ್ಣ ಮಡಿಕೇರಿ, ಫೆ. ೧೧: ಆಹಾರ ಭದ್ರತಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ.ಎಚ್.ಕೃಷ್ಣ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂಬAಧಪಟ್ಟ ಇಲಾಖೆ
ಭೂಮಿ ತಾಯಿಯ ಫಲವಂತಿಕೆಯ ಆಚಾರ ವಿಧಿ ಬೇಧ ಚಂಗ್ರಾAದಿ ಮಾನವ ನಿರ್ಮಿತ ಪರಿಸರದ ಭಾಗವೇ ಸಂಸ್ಕೃತಿ ಎಂಬ ಮಾತೊಂದಿದೆ. ಪರಿಸರದ ಎಲ್ಲ ಕ್ರಿಯೆಗಳು ಮಾನವ ಪ್ರಜ್ಞೆಯಲ್ಲಿ ಬಹುರೂಪಿಯಾದ ಸಂವೇದನೆಯನ್ನು ಬಿತ್ತಿವೆ. ಕೃಷಿ ಯುಗವು ಪರಿಸರವನ್ನು ಕೃಷೀಕರಿಸುತ್ತಲೇ ಸಮುದಾಯಗಳಿಗೆ