ಹಾಡಿಗಳಲ್ಲಿ ಎಸ್ಐಆರ್ ಜಾಗೃತಿ ಕಾರ್ಯಾಗಾರ ಸೋಮವಾರಪೇಟೆ, ಜು. ೧೯: ತಾಲೂಕು ಆಹಾರ ಇಲಾಖೆಯ ವತಿಯಿಂದ ತಾಲೂಕಿನ ಹಾರೇಹೊಸೂರು ಗ್ರಾಮದ ಹಾಡಿಯಲ್ಲಿ ಅಹವಾಲು ಸ್ವೀಕಾರ, ಸರ್ಕಾರದ ಸೌಕರ್ಯಗಳ ಮಾಹಿತಿ ಹಾಗೂ ಎಸ್‌ಐಆರ್ ಜಾಗೃತಿ ಕಾರ್ಯಾಗಾರ
ಹತೋಟಿಗೆ ಬಂದ ‘ಟ್ರಾಫಿಕ್’ ವ್ಯವಸ್ಥೆ ಗೋಣಿಕೊಪ್ಪಲು. ಜು,೧೮ : ಸದಾ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದ ವಾಣಿಜ್ಯ ನಗರ ಗೋಣಿಕೊಪ್ಪದಲ್ಲಿ ಇದೀಗ ಟ್ರಾಫಿಕ್ ಸಮಸ್ಯೆಯನ್ನು ಹತೋಟಿಗೆ ತರುವಲ್ಲಿ ಗೋಣಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ.ಗೋಣಿಕೊಪ್ಪ ನಗರದಲ್ಲಿ ನೂತನ
ಮಾಜಿ ಪ್ರಧಾನಿ ಹೆಚ್ಡಿಡಿ ಪತ್ನಿ ವಿಧಿವಶ ಬೆಂಗಳೂರು, ಜು. ೧೮: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚನ್ನಮ್ಮ (೮೯) ಅವರು ವಿಧಿವಶರಾಗಿದ್ದಾರೆ. ಉಸಿರಾಟದ ತೊಂದರೆ ಹಾಗೂ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಅವರು
ವಿಶೇಷ ಮತದಾರರ ಪರಿಷ್ಕರಣೆ ಗ್ರಾಮೀಣ ಭಾಗದಲ್ಲಿ ಸಂಕಷ್ಟ ವಿಶೇಷ ವರದಿ : ಈಶಾನ್ವಿ ವೀರಾಜಪೇಟೆ, ಜು. ೧೮: ಮತದಾರರ ಪಟ್ಟಿಯನ್ನು ನಿಖರಗೊಳಿಸುವ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗ ಪರಿಶೀಲಿಸುವ ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆ
ಕಿರಿಬಿಳಾಹದಲ್ಲಿ ಕಾಶ್ಮೀರ ಸೇಬು ಬೆಳೆಯುವ ಯುವ ಕೃಷಿಕ ಬೆಳ್ಳಿ ಶನಿವಾರಸಂತೆ, ಜು. ೧೮: ದಕ್ಷಿಣ ಕಾಶ್ಮೀರ ಎಂದು ಕರೆಸಿಕೊಂಡಿರುವ ಕೊಡಗಿನಲ್ಲಿ ಶನಿವಾರಸಂತೆ ಸಮೀಪದ ಕಿರಿಬಿಳಾಹ ಗ್ರಾಮದಲ್ಲಿ ಯುವ ಕೃಷಿಕರೊಬ್ಬರು ಕಾಶ್ಮೀರ ತಳಿಯ ಸೇಬು ಹಣ್ಣನ್ನು ಬೆಳೆದು ಇತರ