ಊಟ್ ಮಹೋತ್ಸವ ಆರಂಭ ವೀರಾಜಪೇಟೆ, ಫೆ. ೧೧: ಕೊಡಗು ನಿವಾಸಿಗಳು ಮತ್ತು ಮಲಯಾಳಿಗಳು ಜಂಟಿಯಾಗಿ ಕೇರಳದ ಪಯ್ಯಾವೂರಿನ ಶಿವ ದೇವಾಲಯದಲ್ಲಿ ಆಚರಿಸುವ ಹದಿಮೂರು ದಿನಗಳ ಪಯ್ಯವೂರು ಶಿವ ದೇವಾಲಯದ ಊಟ್‌ಮಹೋತ್ಸವವು ಕೊಡಗಿನಿಂದ
ತೊರೆನೂರಿನಲ್ಲಿ ಹಿಂದೂ ಸಂಗಮ ಶೋಭಾಯಾತ್ರೆ ಕೂಡಿಗೆ, ಫೆ. ೧೧: ತೊರೆನೂರು ಗ್ರಾಮದ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಹಿಂದೂ ಸಂಗಮ ಹಾಗೂ ಶೋಭಾಯಾತ್ರೆ ನಡೆಯಿತು. ಆರ್‌ಎಸ್‌ಎಸ್ ಕಾರ್ಯವಾಹಕ ರವಿಕುಮಾರ್ ಮಾತನಾಡಿ, ಸಮಾಜದ
ತಾತ್ಕಾಲಿಕವಾಗಿ ಮಾತ್ರ ಕಾಫಿ ಒಣಗಿಸಿದ್ದು ಶಾಲಾಡಳಿತ ಸ್ಪಷ್ಟನೆ ಮಡಿಕೇರಿ, ಫೆ. ೧೧: ಚೆಟ್ಟಳ್ಳಿ ಪ್ರೌಢಶಾಲೆಗೆ ತಮ್ಮ ಕಾಫಿ ತೋಟ ಹೊಂದಿಕೊAಡಿದ್ದು ಕಾಫಿಯನ್ನು ತೋಟದಿಂದ ಸಾಗಣೆ ಮಾಡುವ ಸಮಯದಲ್ಲಿ ವಾಹನವು ದುಸ್ಥಿತಿ ತಲುಪಿದ ಕಾರಣ ವಾಹನದಲ್ಲಿದ್ದಂತಹ ಕಾಫಿಯನ್ನು
ಗಣಪತಿ ಕೊಡವ ಕೇರಿಯ ಒತ್ತೋರ್ಮೆ ಕೂಟ ಮಡಿಕೇರಿ, ಫೆ. ೧೧: ನಗರದ ಗಣಪತಿ ಕೊಡವ ಕೇರಿ ಸಂಘದ ವಾರ್ಷಿಕ ಒತ್ತೊರ್ಮೆ ಕೂಟ ಹಾಗೂ ಮಹಾಸಭೆ ಮಡಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ಜರುಗಿತು. ಕೇರಿಯ ಅಧ್ಯಕ್ಷ ಕಿರಿಯಮಾಡ
ಶ್ಲೋಕ್ ಹಾಕಿ ಕ್ಲಬ್ಗೆ ಚಾಂಪಿಯನ್ ಪಟ್ಟ ಮಡಿಕೇರಿ, ಫೆ. ೧೧: ಮಹಾರಾಷ್ಟçದ ಪಂಚಗಣಿಯಲ್ಲಿ ನಡೆದ ಮಾಸ್ಟರ್ಸ್ ಹಾಕಿ ಕಾರ್ನಿವಲ್ ೨೦೨೬ ರ ಫೈನಲ್ ಪಂದ್ಯದಲ್ಲಿ ಮುಂಬೈ ವಾರಿಯರ್ಸ್ ತಂಡವನ್ನು ೫-೦ ಗೋಲುಗಳ ಭರ್ಜರಿ ಅಂತರದಿAದ