ವನ್ಯಪ್ರಾಣಿ ಹಾನಿ ತಡೆಗೆ ಕ್ರಮ ಕೈಗೊಳ್ಳಲು ಮನವಿ ಕೂಡಿಗೆ, ಸೆ. ೧೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು, ಭುವನಗಿರಿ, ೬ನೇ ಹೊಸಕೋಟೆ, ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಮರೂರು, ಹಳೆಕೋಟೆ ವ್ಯಾಪ್ತಿಯ ನೂರಾರು ರೈತರು, ಗ್ರಾಮಸ್ಥರು
ಸಂವಿಧಾನವನ್ನು ಗೌರವಿಸಲು ಭೋಸರಾಜು ಕg ಮಡಿಕೇರಿ, ಸೆ.೧೬: ಪ್ರಜಾಪ್ರಭುತ್ವ ಇತಿಹಾಸವನ್ನು ಹೊಂದಿದAತಹ ಭಾರತದಲ್ಲಿ ಜನಿಸಿರುವ ನಾವೇ ಪುಣ್ಯವಂತರು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ
ಏಪ್ರಿಲ್ ೧೨ಕ್ಕೆ ಪೊನ್ನಂಪೇಟೆಯಲ್ಲಿ ಕೊಡವ ಯುವಮೇಳ ೨೦೨೬ ಶ್ರೀಮಂಗ, ಸೆ. ೧೬ : ಪೊನ್ನಂಪೇಟೆಯಲ್ಲಿ ಜಬ್ಭೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎರಡನೇ ಕೊಡವ ಯುವಮೇಳವನ್ನು ೨೦೨೬ ಏಪ್ರಿಲ್ ೧೨ಕ್ಕೆ ಪೊನ್ನಂಪೇಟೆಯಲ್ಲಿ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ. ಜಬ್ಭೂಮಿ
ಬಾಸಿಲ್ ಮಿಷನ್ ಸಂಸ್ಥೆ ಜಾಗದ ವಿಚಾರವಾಗಿ ಹಲ್ಲೆ ಪರಸ್ಪರ ದೂರು ಮಡಿಕೇರಿ, ಸೆ. ೧೬: ಬಾಸಿಲ್ ಮಿಷನ್ ಟ್ರಸ್ಟ್ ಜಾಗದ ವಿಚಾರವಾಗಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ. ಇದೇ
ಮುಳ್ಳೂರಿನಲ್ಲಿ ಅದ್ದೂರಿಯಾಗಿ ನಡೆದ ವಿರ್ಜನೋತ್ಸವ ಮುಳ್ಳೂರು, ಸೆ. ೧೬: ಇಲ್ಲಿನ ಶ್ರೀ ವಿನಾಯಕ ಗೆಳೆಯರ ಬಳಗ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ೧೦ನೇ ವರ್ಷದ ಗೌರಿ ಗಣೇಶ ವಿಸರ್ಜನೋತ್ಸವ ಕಾರ್ಯಕ್ರಮವನ್ನು