ಕೊಡವ ಹಾಕಿ ಅಕಾಡೆಮಿಗೆ ಈ ಬಾರಿ ಚುನಾವಣೆ ಕಾವು ಮಡಿಕೇರಿ, ಸೆ. ೧೦: ಪ್ರತಿಷ್ಠಿತವಾಗಿರುವ ಕೊಡವ ಹಾಕಿ ಅಕಾಡೆಮಿ ತನ್ನದೇ ಆದ ಐತಿಹ್ಯವನ್ನು ಹೊಂದಿದ್ದು, ಈ ಬಾರಿ ಅಕಾಡೆಮಿಯ ಮುಂದಿನ ಆಡಳಿತ ಮಂಡಳಿ ರಚನೆಯ ವಿಚಾರ ತೀವ್ರ
ಸಿ ಆ್ಯಂಡ್ ಡಿ ಜಾಗ ಸಮಸ್ಯೆ ಸರಕಾರ ಪರಿಹಾರ ಮಾಡಬೇಕು ಮಡಿಕೇರಿ, ಸೆ. ೧೦: ಜಿಲ್ಲೆಯಲ್ಲಿ ಸಿ ಆ್ಯಂಡ್ ಡಿ ಜಾಗದ ವಿಚಾರಕ್ಕೆ ಸಂಬAಧಿಸಿದAತೆ ಉದ್ಭವಿಸಿರುವ ಸಮಸ್ಯೆಯನ್ನು ಸರಕಾರ ಪರಿಹಾರ ಮಾಡಬೇಕೆಂದು ಮಾಜಿ ಶಾಸಕರುಗಳಾದ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ
ತೋಟ ನಾಶ ಪ್ರಕರಣ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ ಮಡಿಕೇರಿ. ಸೆ. ೧೦: ಮುಕ್ಕೋಡ್ಲು ಗ್ರಾಮದಲ್ಲಿ ಎರಡು ಏಕರೆ ಕಾಫಿ ಮತ್ತು ಏಲಕ್ಕಿ ತೋಟವನ್ನು ಅರಣ್ಯ ಜಾಗ ಎಂದು ಕಾರಣ ನೀಡಿ ಅರಣ್ಯ ಇಲಾಖಾ ಅಧಿಕಾರಿ, ಸಿಬ್ಬಂದಿಗಳು
ನಿಡ್ತ ಪ್ಯಾಕ್ಸ್ಗೆ ರೂ ೩೨೪೭ ಲಕ್ಷ ನಿವ್ವಳ ಲಾ¨ ಮುಳ್ಳೂರು, ಸೆ. ೧೦: ಸಹಕಾರಿ ಸದಸ್ಯರು ಕೃಷಿ ಸಾಲವನ್ನು ಸಾಲವನ್ನು ಸಕಾಲದಲ್ಲಿ ಮರುವಾತಿಸಿದರೆ ಕೃಷಿ ಸಂಘವು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ನಿಡ್ತ ಪ್ರಾಥಮಿಕ ಕೃಷಿ ಪತ್ತಿನ
ಕೊಡಗು ಸೌಹಾರ್ದ ಸಹಕಾರ ಸಂಘದ ಮಹಾಸಭೆ ಮಡಿಕೇರಿ, ಸೆ. ೧೦: ಮಡಿಕೇರಿ ಕೊಡಗು ಸೌಹಾರ್ದ ಪತ್ತಿನ ಸಹಕಾರ ಸಂಘದ ಮಹಾಸಭೆಯು ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಅವರ