ಆನೆ ದಾಳಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ಣಯ

ಗೋಣಿಕೊಪ್ಪಲು, ಜು.೭: ಮಾಯಮುಡಿ, ತಿತಿಮತಿ, ದೇವರಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆಗಳ ಉಪಟಳದಿಂದ ಬೇಸತ್ತ ಇಲ್ಲಿನ ಕಾಫಿ ಬೆಳೆಗಾರರು ಹಾಗೂ ರೈತರು ಒಟ್ಟಾಗಿ ಸೇರಿ ಸಭೆ ನಡೆಸುವ

ಜಾತಿಗಣತಿಯಲ್ಲಿ ಕೊಡವರಿಗೆ ಪ್ರತ್ಯೇಕ ಕೋಡ್ ಕಾಲಮ್ ಸ್ಥಾಪಿಸಲು ಆಗ್ರಹ

ಮಡಿಕೇರಿ, ಜು. ೭: ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ, ಆಂತರಿಕ ಸ್ವಯಂ ನಿರ್ಣಯ ಹಕ್ಕು ಸೇರಿದಂತೆ ೨೦೨೬ರ ರಾಷ್ಟಿçÃಯ ಜನಗಣತಿಯಲ್ಲಿ ಜನಾಂಗವಾರು ಮಾಹಿತಿ ಕಲೆಹಾಕುವ

ಆರ್ಟಿಸಿಯಲ್ಲಿ ಹೆಸರಿಲ್ಲದ ಹಿನ್ನೆಲೆ ಕುಟುಂಬಸ್ಥರ ಆಕ್ರೋಶ

ಭಾಗಮಂಡಲ, ಜು. ೭: ಕಂದಾಯ ಇಲಾಖೆಯ ಅಧಿಕಾರಿಗಳು ಆರ್‌ಟಿಸಿಯಲ್ಲಿ ಕುಟುಂಬ ಸದಸ್ಯರ ಹೆಸರು ತೆಗೆದುಹಾಕಿದ್ದಾರೆ ಎಂದು ಆರೋಪಿಸಿ ಭಾಗಮಂಡಲದ ನಾಡಕಚೇರಿಗೆ ಸೋಮವಾರ ತೆರಳಿದ ಅಮೆ ಕುಟುಂಬದ ೪೦

ನೆಲಕ್ಕೆ ಬಿದ್ದ ವಿದ್ಯುತ್ ತಂತಿ ಅಧಿಕಾರಿ ಸಿಬ್ಬಂದಿ ಮರಿಯಾನೆ ಪಾರು

ಸಿದ್ದಾಪುರ, ಜು. ೭: ಕಾಡಾನೆಗಳ ಕಾರ್ಯಾಚರಣೆ ಸಂದರ್ಭ ವಿದ್ಯುತ್ ತಂತಿ ನೆಲಕ್ಕೆ ಬಿದ್ದ ಪರಿಣಾಮ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ವಲಯ ಅರಣ್ಯ ಅಧಿಕಾರಿ ಶಿವರಾಂ ಮತ್ತು ಸಿಬ್ಬಂದಿ

ಜಿಲ್ಲೆಯಲ್ಲಿ ಸರಾಸರಿ ೧೦೮ ಇಂಚು ಮಳೆ

ಮಡಿಕೇರಿ, ಜು. ೭: ಜಿಲ್ಲೆಯಲ್ಲಿ ಮಳೆಯ ಸನ್ನಿವೇಶ ಮುಂದುವರಿದಿದೆ. ಸೋಮವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಜಿಲ್ಲೆಯಲ್ಲಿ ಸರಾಸರಿ ೧.೦೮ ಇಂಚು ಮಳೆಯಾಗಿದೆ. ಭಾನುವಾರ ಕಂಡುಬAದ ಪರಿಸ್ಥಿತಿಯಿಂದಾಗಿ ಜಿಲ್ಲಾಡಳಿತ