ಅಪಘಾತ ಪ್ರಕರಣ ಚಾಲಕನ ಬಂಧನ ಮಡಿಕೇರಿ, ಜು. ೬: ನಿನ್ನೆ ದಿನ ಗುಡ್ಡೆಹೊಸೂರು - ಸಿದ್ದಾಪುರ ರಸ್ತೆಯ ತೆಪ್ಪದಕಂಡಿ ಸೇತುವೆ ಸಮೀಪ ಶಿಕ್ಷಣ ಸಂಸ್ಥೆಯೊAದರ ಬಸ್‌ಗೆ ಹಿಂಬದಿಯಿAದ ಪಿಕಪ್ ಡಿಕ್ಕಿಯಾಗಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ
ಸರ್ಕಾರದ ೨ ವರ್ಷಗಳ ಸಾಧನೆ ಯೋಜನೆಗಳ ಮಾಹಿತಿ ವಸ್ತು ಪ್ರದರ್ಶನಕ್ಕೆ ಚಾಲನೆ ಮಡಿಕೇರಿ, ಜು.೬ : ರಾಜ್ಯ ಸರ್ಕಾರದ ಎರಡು ವರ್ಷಗಳ ಅಭಿವೃದ್ಧಿ ಸಾಧನೆ ಹಾಗೂ ಪಂಚ ಗ್ಯಾರಂಟಿ ಯೋಜನೆ ಕುರಿತ ಮಾಹಿತಿಯನ್ನು ಒಳಗೊಂಡ ವಸ್ತು ಪ್ರದರ್ಶನಕ್ಕೆ ಗ್ಯಾರಂಟಿ ಯೋಜನೆ
ಚಳಿಯ ವಾತಾವರಣದೊಂದಿಗೆ ಮಳೆ ಮುಂದುವರಿಕೆ ಮಡಿಕೇರಿ, ಜು. ೬: ಜಿಲ್ಲೆಯಲ್ಲಿ ಮಳೆ ಮುಂದುವರಿಯುತ್ತಿದ್ದು, ಎಲ್ಲೆಡೆ ಒಂದಷ್ಟು ಬಿರುಸು ಮಳೆಯಾಗುತ್ತಿದೆ. ಮಳೆಯೊಂದಿಗೆ ಪ್ರಸ್ತುತ ತೀರಾ ಚಳಿಯ ಅನುಭವವೂ ಆಗುತ್ತಿದ್ದು, ಚಳಿ - ಮಳೆಗೆ ಹೆಸರಾದ
ಸಿ ಮತ್ತು ಡಿ ಜಾಗ ಸಮಸ್ಯೆ ಅಡ್ವೋಕೇಟ್ ಜನರಲ್ ಬಳಿಗೆ ನಿಯೋಗ ಸೋಮವಾರಪೇಟೆ,ಜು.೬: ಜಿಲ್ಲೆಯ ಕೃಷಿಕರನ್ನು ಕಾಡುತ್ತಿರುವ ಸಿ ಮತ್ತು ಡಿ ಜಾಗದ ಸಮಸ್ಯೆಗೆ ಕಾನೂನು ಮೂಲಕವೇ ರಾಜ್ಯ ಸರ್ಕಾರದ ಗಮನ ಸೆಳೆದು ತಾರ್ಕಿಕ ಅಂತ್ಯ ನೀಡುವ ಉದ್ದೇಶದಿಂದ ರೈತ
ಮಡಿಕೇರಿ ವಕೀಲರ ಸಂಘಕ್ಕೆ ಆಯ್ಕೆ ಮಡಿಕೇರಿ, ಜು. ೬: ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಮಡಿಕೇರಿ ವಕೀಲರ ಸಂಘದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಸಿ.ಟಿ. ಜೋಸೆಫ್ ಆಯ್ಕೆಯಾಗಿದ್ದಾರೆ, ಉಪಾಧ್ಯಕ್ಷ ಸಂಜಯ್‌ರಾಜ್, ಕಾರ್ಯದರ್ಶಿಯಾಗಿ ಅಚ್ಚಾಂಡಿರ