ಕಾಡಾನೆ ದಾಳಿ ಬೆಳೆ ಹಾನಿ ವೀರಾಜಪೇಟೆ, ಆ. ೬: ಬೆಳ್ಳರಿಮಾಡು ಗ್ರಾಮದಲ್ಲಿ ಕಾಡಾನೆ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿರುವ ಘಟನೆ ನಡೆದಿದೆ. ಗ್ರಾಮದ ನಿವಾಸಿ ಬಿ.ಪಿ. ರವಿ ಮನು ಎಂಬವರಿಗೆ
ರಾಷ್ಟಿçÃಯ ದ್ವಿಚಕ್ರ ರ್ಯಾಲಿ ಸ್ಟೀಫನ್ ರಾಯ್ ಪ್ರಥಮ ಪೊನ್ನಂಪೇಟೆ, ಆ. ೬: ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಇತ್ತೀಚಿಗೆ ಮುಕ್ತಾಯಗೊಂಡ ಮೊದಲ ಸುತ್ತಿನ ಎಫ್.ಎಂ.ಎಸ್.ಸಿ.ಐ. ದ್ವಿಚಕ್ರವಾಹನ ರ‍್ಯಾಲಿಯ ರಾಷ್ಟಿçÃಯ ಚಾಂಪಿಯನ್‌ಶಿಪ್‌ನಲ್ಲಿ ಕೊಡಗಿನ ಉದಯೋನ್ಮುಖ ರ‍್ಯಾಲಿಪಟು ಆರ್.ಎ. ಸ್ಟೀಫನ್ ರಾಯ್
ಬಾವಿ ಕುಸಿದು ನಷ್ಟ ನಾಪೋಕ್ಲು, ಆ. ೬: ಇತ್ತೀಚೆಗೆ ಸುರಿದ ತೀವ್ರ ಮಳೆ ಗಾಳಿಯಿಂದ, ಬಾವಿ ಕುಸಿದು ನಷ್ಟ ಸಂಭವಿಸಿದೆ. ಪಾರಾಣೆ ಕೋಣಂಜಗೇರಿ ಪಂಚಾಯಿತಿಯ ಬಲಮುರಿ ಗ್ರಾಮ ನಿವಾಸಿ ಮೇಡತನ ಎನ್. ಶಾಂತಿ
ಅಪಾಯಕಾರಿಯಾಗಿ ಜನರ ಸಾಗಾಟ ಪಿಕ್ಅಪ್ ಚಾಲಕನಿಗೆ ದಂಡ ಸೋಮವಾರಪೇಟೆ, ಆ. ೬: ತಾಲೂಕಿನ ಐಗೂರು ರಸ್ತೆಯಲ್ಲಿ ಪಿಕ್‌ಅಪ್ ವಾಹನದಲ್ಲಿ ಜನರನ್ನು ಅಪಾಯಕಾರಿಯಾಗಿ ಸಾಗಾಟಗೊಳಿಸುತ್ತಿದ್ದ ಚಾಲಕನಿಗೆ ಪೊಲೀಸರು ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. ಸರಕು ಸಾಗಾಣಿಕೆಗೆ ಬಳಕೆ ಮಾಡಬೇಕಿದ್ದ
ಪದವಿ ಕೋರ್ಸುಗಳ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ಮಡಿಕೇರಿ, ಆ. ೬: ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಂದ ೨೦೨೬-೨೭ನೇ ಸಾಲಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ನೀಡಲಾಗುವ ದೂರ ಶಿಕ್ಷಣ ಮಾದರಿಯ ಉಚಿತ ಪದವಿ/ ಸ್ನಾತ್ತಕೋತ್ತರ ಪದವಿ